'( , )' == ಬೆಂಗಳೂರಿನ, 'ಪಬ್ಲಿಕ್ ಯುಟಿಲಿಟೀಸ್ ಬಿಲ್ಡಿಂಗ್' == ಬೆಂಗಳೂರಿನಜನ, ಈ ಬಿಲ್ಡಿಂಗನ್ನು ಹೆಸರಿಸುವುದು, 'ಯುಟಿಲಿಟಿ ಬಿಲ್ಡಿಂಗ್,' ಎಂದು ಮಾತ್ರ. 'ಪಬ್ಲಿಕ್ ಯುಟಿಲಿಟೀಸ್ ಬಿಲ್ಡಿಂಗ್' ಎಂದರೆ ಅದ್ಯಾವ ಕಟ್ಟಡ, ಎನ್ನುವ ಪ್ರಶ್ನೆ ಅವರ ಮುಖದಮೇಲೆ ಕಾಣಿಸಿಕೊಳ್ಳುತ್ತದೆ. == 'ಬೆಂಗಳೂರಿನ ಅತಿ-ಮಹತ್ವದ ವಾಣಿಜ್ಯ-ಕಟ್ಟಡ' == 'ಯುಟಿಲಿಟಿ ಬಿಲ್ಡಿಂಗ್', 'ಎಮ್. ಜಿ ರೋಡ್' ನ (ಮಹಾತ್ಮ ಗಾಂಧಿ ರೋಡ್) ಒಂದು ಬಹು-ಮುಖ್ಯ ಭಾಗವಾಗಿದೆ. ಬೆಂಗಳೂರಿನ ಒಂದು ಅತ್ಯಂತ ಪ್ರಮುಖ ವ್ಯಾಪಾರ ವಾಣಿಜ್ಯಕೇಂದ್ರ. ಈ ಕಟ್ಟಡ ಬೆಂಗಳೂರಿನ ಅತ್ಯಂತ ಎತ್ತರದ ಕಟ್ಟಡಗಳಲ್ಲೊಂದು. ಶಾಪಿಂಗ್, ೨೪ ಅಂತಸ್ತಿನ, ಮೇಲಿನ ಮಹಡಿಯಿಂದ 'ಉದ್ಯಾನ ನಗರಿ,' ಯನ್ನು ನೋಡಿದಾಗ ಕಾಣುವ ವಿಹಂಗಮ ನೋಟ ಮೈನವಿರೇಳಿಸುತ್ತದೆ. ರಾತ್ರಿಯಲ್ಲಂತೂ ಅದು ಇಮ್ಮಡಿಸಿ ನಮ್ಮ ಮನಸ್ಸನ್ನು ತಣಿಸುತ್ತದೆ. 'ಶಾಪಿಂಗ್' ಮಾಡಲು ಈ ಕಟ್ಟಡ ಹೇಳಿಮಾಡಿಸಿದಂತಿದೆ. ಇಲ್ಲಿರುವ ಆಂಗಡಿ, ಹಾಗೂ 'ಫ್ಯಾಶನ್ ಶಾಪ್' ಗಳು : 'ಕರಕುಶಲ ವಸ್ತುಭಂಡಾರಗಳು', 'ಮುತ್ತು-ರತ್ನ, ವೈಢೂರ್ಯಗಳ 'ಒಡವೆವಸ್ತುಗಳ ಶಾಪ್ ಗಳು', 'ಗಾರ್ಮೆಂಟ್ಸ್' ಶಾಪ್ ಗಳು', 'ಫರ್ನಿಶಿಂಗ್ ಶಾಪ್ ಗಳು,' 'ಬುಕ್ ಶಾಪ್,' ನಲ್ಲಿ, ನಾವೆಲ್ಸ್, ಪೇಪರ್ ಬ್ಯಾಕ್ಸ್, ಮ್ಯಾಗಜೈನ್ಸ್ ಗಳ ಅಂಗಡಿಗಳು, 'ಕಟ್ಲರಿ ಶಾಪ್ ಗಳು', 'ಹೋಟೆಲ್ಸ್'', 'ರೆಸ್ಟಾರೆಂಟ್ಸ್',ಗಳು', ಇತ್ಯಾದಿ. == ೨೪ ನೇ ಅಂತಸ್ತಿನಿಂದ ಕಾಣುವ ಬೆಂಗಳೂರಿನ, ವಿಹಂಗಮ ನೋಟ == ಯುಟಿಲಿಟಿ ಬಿಲ್ಡಿಂಗ್, ನ 'ಗ್ರೌಂಡ್ ಫ್ಲೋರ್,' ಮತ್ತು 'ಮೊದಲನೆಯ ಅಂತಸ್ತಿನಲ್ಲಿ', 'ಥಿಯೇಟರ್' ಇದೆ. ೨೪ ನೇ ಅಂತಸ್ತಿನಲ್ಲಿ ಇರುವ ಹೋಟೆಲ್ ಗೆ ಹೋಗಿ, ನೆತ್ತಿಯಮೇಲೆ ಅಗಾಧ ಮುಗಿಲನ್ನೂ, ಬಾಲ್ಕನಿಯ ಹೊರಗೆ ಕಾಣಿಸುವ ನಗರದ ದಟ್ಟ-ಹಸಿರಿನ ಎಲೆಗಳು, ಹಾಗೂ ಬಣ್ಣ-ಬಣ್ಣಗಳ ಹೂಗಳಿಂದ ತುಂಬಿ-ತುಳುಕುತ್ತಿರುವ ದೇಶ-ವಿದೇಶಗಳ, ಮರಗಿಡಗಳ ರಮ್ಯ ದೃಶ್ಯಗಳನ್ನೂವೀಕ್ಷಿಸುತ್ತಾ, 'ತಿಂಡಿ' ತಿನ್ನಲು, 'ಐಸ್-ಸ್ಕ್ರೀಮ್' ಮೆಲ್ಲಲು ಎಲ್ಲರಿಗೂ ಅತಿ ಆಸೆ. == 'ಯುಟಿಲಿಟೀಸ್ ಕಟ್ಟಡದ ಕೆಳ-ಅಂತಸ್ತಿನ ಶಾಪಿಂಗ್ ಮಳಿಗೆಗಳು', ಹಾಗೂ ಅವುಗಳ ಹೆಸರು ಮತ್ತು ಸಂಪೂರ್ಣ ಮಾಹಿತಿ == & .1-, , -1. -5586925 (' ) 4, , -1. -5587372 ( ) , -1. -5597288 & : -2, , , -1. -5587860 ( ) 7, , -1. -5587574 () -8, , , -1. -55586025 () 4A, , , -1. -5581806 10, , -1. -5589405 -11, , , -1. -5588932 ' -48, , , -1. -5592559 , -1. -5588547 ( ) . 6B, , , -1. -5583186 & -7, , , -1. -5588509 ( ) -3, , -1. -5587380 .18, , , -1. -5589426 -12, , , -1Ph-5594149, 5580210 .6 & 10, , , -1. -5559999 ( ) , -1. -5588535 ( ) 6A, , , -1. -5598238 ( ) .9, , , -1. -5588359 ( ) , , -1. -5596167 -5, , , -1. -5587244 ( ) .14, , , -1. -5592020 ' -11, 1st , , -1. -5587793 , , -1. -5596609 ( ) 2A, , , -1. -5597101 .15, , -1. -5596420 .2, , , -1. -5588740 (, ) -13, , , -1.-5588924 ( ) -28, , , -1. -5594696 , -1. -5588631 ( ) 6A, , , -1. -5587259 , , -1. -5587486 (' ) 28-, , , -1. -5583468